ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಯಾರು ಅಂತ ಎಚ್ ಡಿ ದೇವೇಗೌಡ್ರಿಗೆ ಗೊತ್ತಿಲ್ವಂತೆ | Oneindia Kannada

2019-02-14 475

BJP MLA Preetham Gowda faces wrath in Hassan by JDS cadres. Former PM and JDS Supremo Deve Gowda reacted and said, I don't know who is Preetham Gowda.

ಜಿಲ್ಲಾ ಪಂಚಾಯತ್ ಸದಸ್ಯರನ್ನೂ ಬಲ್ಲ ಗೌಡ್ರಿಗೆ, ಪ್ರೀತಂ ಗೌಡ ಯಾರೆಂದು ಗೊತ್ತಿಲ್ಲವಂತೆ! ಧಾನಿಯವರ ಭಾಷಣದ ನಂತರ ಸಂಸತ್ತಿನಿಂದ ಹೊರಬಂದ ಗೌಡ್ರನ್ನು, ಹಾಸನದ ಶಾಸಕರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು. ಇದಕ್ಕೆ ಗೌಡ್ರು ಕೆಂಡಾಮಂಡಲವಾದರು.